ಅಭಿಪ್ರಾಯ / ಸಲಹೆಗಳು

2020-21ನೇ ಸಾಲಿನ ಕಾರ್ಯಕ್ರಮಗಳು

2020-21ನೇ ಸಾಲಿನ ಕಾರ್ಯಕ್ರಮಗಳು:

1) ಮಂಥನ ಮಾಲಿಕೆ :

ಮಂಥನ ಕಾರ್ಯಕ್ರಮವು ಅಕಾಡೆಮಿ ಪ್ರಾರಂಭಿಸಿದ ಹೊಸ ಕಾರ್ಯಕ್ರಮವಾಗಿದೆ. ರಾಜ್ಯದ ಹಿರಿಯ ಕಲಾವಿದರ ಜೊತೆಗೆ ಅವರ ವಿಚಾರ ಮತ್ತು ಅನುಭವಗಳನ್ನು ಜನತೆಗೆ ತಲುಪಿಸುವ ಕಾರ್ಯಕ್ರಮವಾಗಿದೆ. ಯುವ ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಹಿರಿಯ ಕಲಾವಿದರ ಅನುಭವಗಳನ್ನು ತಲುಪಿಸುವ ಮೂಲಕ ಕಲಾಭಿವೃದ್ಧಿಗೆ ಸಹಾಯವಾಗಿದೆ. ಈ ಕಾರ್ಯಕ್ರಮವನ್ನು 13 ವಿಡಿಯೋ ಮಾಲಿಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ವಿಡಿಯೋ ಮಾಲಿಕೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ  

 

 

2) 2020-21ನೇ ಸಾಲಿನಲ್ಲಿ  ಕೋವಿದ್‌ ಕಾರಣದಿಂದ  ಸಂಕಷ್ಟದಲ್ಲಿರುವ ಕಲಾವಿದರಿಗೆ ಅನ್‌ಲೈನ್‌ ಕಲಾಶಿಬಿರವನ್ನು ಏರ್ಪಡಿಸಲಾಗಿತ್ತು.  ಸದರಿ ಕಾರ್ಯಕ್ರಮದಲ್ಲಿ 60 ಚಿತ್ರಕಲಾವಿದರು ಭಾಗವಹಿಸಿ  10 ದಿನಗಳಲ್ಲಿ ಒಂದು ಕಲಾಕೃತಿಯನ್ನು ಅಕಾಡೆಮಿಗೆ ಸಲ್ಲಿಸಿದರು.

 

  

 

    

2) 2020ರ ಗೌರವ  ಪ್ರಶಸ್ತಿ ಮತ್ತು 49ನೇ ವಾರ್ಷಿಕ ಕಲಾಪ್ರದರ್ಶನ :

ಅ) ಗೌರವ ಪ್ರಶಸ್ತಿ 2020 :ಕರ್ನಾಟಕ ಲಲಿತಕಲಾ ಅಕಾಡೆಮಿಯು ೨೦೨೦ನೇ ಸಾಲಿನ ಗೌರವ ಪ್ರಶಸ್ತಿಗಾಗಿ ೩ ಜನ ಶ್ರೇಷ್ಠಕಲಾವಿದರನ್ನು ಆಯ್ಕೆಮಾಡಲಾಗಿದೆ. ಪ್ರತಿಯೊಬ್ಬರೂ ತಮ್ಮ ಕಲಾಸಾಧನೆಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾಪ್ರದರ್ಶನಗಳಲ್ಲಿ ಸಾಧನೆಗೈದು ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ. ಹಾಗೂ ಈ ಭಾರಿ ಸಾಂಪ್ರದಾಯಿಕ ಶೈಲಿಯಲ್ಲಿ ಸಾಧನೆ ಮಾಡಿರುವ ಒಬ್ಬ ಮಹಿಳಾ ಕಲಾವಿದರನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ.

ಗೌರವ ಪ್ರಶಸ್ತಿ ಪುರಸ್ಕೃತರು : 1ಶ್ರೀ ಗಣೇಶ್‌ ಸೋಮಯಾಜಿ, 2. ಶ್ರೀಮತಿ ಮೀರಾ ಕುಮಾರ್‌, 3. ಶ್ರೀ ಬಿ. ಮಾರುತಿ

 

ಆ) 49ನೇ ವಾರ್ಷಿಕ ಕಲಾಪ್ರದರ್ಶನ :

49ನೇ ವಾರ್ಷಿಕ ಕಲಾಬಹುಮಾನಕ್ಕೆ 89 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಆಯ್ಕೆಮಾಡಿ ಅದರಲ್ಲಿ 10 ಉತ್ತಮ ಕಲಾಕೃತಿಗಳಿಗೆ ಬಹುಮಾನ ನೀಡಲಾಗುತ್ತಿದೆ. 

49ನೇ ವಾರ್ಷಿಕ ಕಲಾಪ್ರದರ್ಶನದ ಬಹುಮಾನಿತರು :

1. ಭರತ್ ಕಂದಕೂರ- ಕೊಪ್ಪಳ,     2. ಚಂದ್ರಶೇಖರ್ ಜಿ.ಪಾಟೀಲ್- ಕಲಬುರಗಿ    3. ಮೈನು ವೈ- ಬೆಂಗಳೂರು      4. ಉಮೇಶ್,ವಿ.ಎಂ-ದಕ್ಷಿಣ ಕನ್ನಡ                           5. ದಸ್ತಗಿರಿ ಮಸ್ತಾನಸಾಬ್-ಕಲಬುರಗ       6. ಅಲ್ಕಾ ಚಂದ್ವಾನಿ- ಬೆಂಗಳೂರು   7. ಕಿರಣ್ ಶೇರ್‌ಖಾನೆ- ಹುಬ್ಬಳ್ಳಿ     8. ರೇಣುಕಾ ಕೆಸರಮಡು–ತುಮಕೂರು   9. ಸಂತೋಷ್ ರಾಥೋಡ್-ಕಲಬುರಗಿ    10.ಮಂಜುನಾಥ ಬಿ.- ಶಿವಮೊಗ್ಗ

ಪ್ರಶಸ್ತಿ ಪುರಸ್ಕೃತರ ಮತ್ತು ಬಹುಮಾನಿತರ ವಿವರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

 

 

ಇತ್ತೀಚಿನ ನವೀಕರಣ​ : 02-08-2021 11:42 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಲಲಿತಕಲಾ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080