ಅಭಿಪ್ರಾಯ / ಸಲಹೆಗಳು

ಮಂಥನ ಮಾಲಿಕೆ

ಮಂಥನ ಮಾಲಿಕೆ :

ಮಂಥನ ಕಾರ್ಯಕ್ರಮವು ಅಕಾಡೆಮಿ ಪ್ರಾರಂಭಿಸಿದ ಹೊಸ ಕಾರ್ಯಕ್ರಮವಾಗಿದೆ. ರಾಜ್ಯದ ಹಿರಿಯ ಕಲಾವಿದರ ಜೊತೆಗೆ ಅವರ ವಿಚಾರ ಮತ್ತು ಅನುಭವಗಳನ್ನು ಜನತೆಗೆ ತಲುಪಿಸುವ ಕಾರ್ಯಕ್ರಮವಾಗಿದೆ. ಯುವ ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಹಿರಿಯ ಕಲಾವಿದರ ಅನುಭವಗಳನ್ನು ತಲುಪಿಸುವ ಮೂಲಕ ಕಲಾಭಿವೃದ್ಧಿಗೆ ಸಹಾಯವಾಗಿದೆ. ಈ ಕಾರ್ಯಕ್ರಮವನ್ನು 13 ಮಾಲಿಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಮಂಥನ – ಸಂವಾದ ಸರಣಿಯ ಕುರಿತು ಅಧ್ಯಕ್ಷರ ನುಡಿ:

“ಮಂಥನ” ಮಾಲಿಕೆ – 01                                                                                        
ಕಲಾವಿದರಾದ ಶ್ರೀ ಪ. ಸ. ಕುಮಾರ್ ಅವರೊಂದಿಗೆ ಮಂಥನ - ಸಂವಾದ :

“ಮಂಥನ” ಮಾಲಿಕೆ – 02
ಖ್ಯಾತ ಕಲಾವಿದರಾದ ಡಾ. ಸಿ. ಚಂದ್ರಶೇಖರ್ ಅವರೊಡನೆ ಮಂಥನ - ಸಂವಾದ :

 

ಮಂಥನ” ಮಾಲಿಕೆ – 03
ಖ್ಯಾತ ಕಲಾವಿದರಾದ ಶ್ರೀ ಪಿ. ಎಸ್. ಕಡೇಮನಿ ಅವರೊಡನೆ ಮಂಥನ – ಸಂವಾದ :“ಮಂಥನ” ಮಾಲಿಕೆ –04
ಖ್ಯಾತ ಕಲಾವಿದರಾದ ಶ್ರೀ ಕಿಶೋರ್ ಕುಮಾರ್ ಅವರೊಡನೆ ಸಂವಾದ :

“ಮಂಥನ” ಮಾಲಿಕೆ – 05
ಶ್ರೀ ಎ.ಎಂ.ಪ್ರಕಾಶ್‌, ಡಿಜಿಟಲ್‌ ಕಾಲದಲ್ಲಿ ಕಲಾಶಿಕ್ಷಣ, ಕಲಾವಿದ-ಕಲಾಶಿಕ್ಷಕ ಸಾಂಗತ್ಯ ಈ ಕುರಿತು ಅವರ ಮಾತು :“ಮಂಥನ” ಮಾಲಿಕೆ – 06
ನಾಡಿನ ಪ್ರಮುಖ ಕಲಾವಿಮರ್ಶಕರಲ್ಲಿ ಒಬ್ಬರಾದ ಶ್ರೀ ಕೆ. ವಿ. ಸುಬ್ರಮಣ್ಯಂ ಅವರು ಕಲಾವಿಮರ್ಶೆಯ ಒಳಹೊರಳುಗಳ ಕುರಿತು ಮಾತನ್ನಾಡಿದ್ದಾರೆ :

ಮಂಥನ.07 - ನಾಡಿನ ಖ್ಯಾತ ಕೃಷಿ ವಿಜ್ಞಾನಿಗಳು ಹಾಗೂ ಲೇಖಕರಾದ
ಡಾ|| ಕೆ. ಎನ್. ಗಣೇಶಯ್ಯ ಅವರು ಕಲೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ :

" ಮಂಥನ " ಮಾಲಿಕೆ 15 :

ಸಮಕಾಲೀನ ಶಿಲ್ಪಕಲೆ , ಪ್ರಸ್ತುತ ಶಿಲ್ಪಕಲೆಯ ಬೆಳವಣಿಗೆ ಕುರಿತು  ನಾಡಿನ ಖ್ಯಾತ ಕಲಾವಿದರಾದ ಶ್ರೀ. ವೆಂಕಟ ಚಲಪತಿ ರವರು - ಮಂಥನ ಮಾಲಿಕೆಯಲ್ಲಿ ನಮ್ಮೊಂದಿಗೆ...

ಇತ್ತೀಚಿನ ನವೀಕರಣ​ : 27-04-2021 03:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಲಲಿತಕಲಾ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080